ತಾಂತ್ರಿಕ, ತಾಂತ್ರಿಕೇತರ ಅಪ್ರೆಂಟಿಸ್ ತರಬೇತಿಗಾಗಿ ಇಂಡಿಯನ್ ಆಯಿಲ್ ಅರ್ಜಿ ಆಹ್ವಾನ
ಮುಂಬೈ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಡೆಟ್(ಐಒಸಿಎಲ್) ಸಂಸ್ಥೆಯ ಪಶ್ಚಿಮ ವಲಯದಡಿ ಬರುವ ನಾನಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ಅಪ್ರೆಂಟಿಸ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಟೆಕ್ನಿಷಿಯನ್ ಅಪ್ರೆಂಟಿಸ್ 103, ಟ್ರೇಡ್ ಅಪ್ರೆಂಟಿಸ್(ಐಟಿಐ) 40, ಗ್ರಾಜುಯೇಟ್ ಅಪ್ರೆಂಟಿಸ್ 174 ಮತ್ತು ಡೇಟಾ ಎಂಟ್ರಿ ಆಪರೇಟರ್ 28 ಸೀಟುಗಳು ಸೇರಿದಂತೆ ಒಟ್ಟು 345 ಸೀಟುಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಆಯಾ ಟ್ರೇಡ್, ಹುದ್ದೆಗೆ ಸಂಬಂಧಿಸಿದಂತೆ 12 ತಿಂಗಳ ತರಬೇತಿಯನ್ನು ಐಒಸಿಎಲ್ … More