RRB NTPC Exam Date 2025(OUT): ಕಂಪ್ಯೂಟರ್ ಆಧಾರಿತ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ರೈಲ್ವೆ ನೇಮಕಾತಿ ಮಂಡಳಿ (RRB) NTPC (CEN 05/2024) 8113 ತಾಂತ್ರಿಕೇತರ ಜನಪ್ರಿಯ ವರ್ಗಗಳ ಪದವೀಧರ ಹುದ್ದೆಗಳ ಕಂಪ್ಯೂಟರ್ ಆಧಾರಿತ ಪರೀಕ್ಷೆಯ (CBT-I) ತಾತ್ಕಾಲಿಕ ವೇಳಾಪಟ್ಟಿ(RRB NTPC Graduate Exam Date 2025)ಯನ್ನು ಪ್ರಕಟಿಸಿದೆ. ರೈಲ್ವೆ ನೇಮಕಾತಿ ಮಂಡಳಿಯು ತಾಂತ್ರಿಕೇತರ ಜನಪ್ರಿಯ ವರ್ಗಗಳ (ಪದವಿ) ಹುದ್ದೆಗಳಿಗೆ ಮೊದಲನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಜೂ.5 ರಿಂದ 23ರವರೆಗೆ ನಡೆಯುತ್ತಿವೆ. ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಆರ್‌ಆರ್‌ಬಿ ಅಧಿಕೃತ ವೆಬ್ ಸೈಟ್ www.rrbcdg.gov.inಗೆ ಭೇಟಿ ನೀಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಈ … More

RRB JE CBT-02 Answer Key 2025(OUT): ಪರೀಕ್ಷೆಯ ಕೀ ಉತ್ತರ ಬಿಡುಗಡೆ, ಡೌನ್ಲೋಡ್ ಮಾಡಿ

ರೈಲ್ವೆ ನೇಮಕಾತಿ ಮಂಡಳಿಯು ಏಪ್ರಿಲ್ 22ರಂದು ನಡೆಸಲಾದ RRB JE CBT-2 ಮುಖ್ಯ ಪರೀಕ್ಷೆಯ ಕೀ ಉತ್ತರ(RRB JE CBT-02 Answer Key 2025)ಗಳನ್ನು ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಿದೆ. ರೈಲ್ವೆ ನೇಮಕಾತಿ ಮಂಡಳಿಯು (RRB) 2025 ವಿವಿಧ ವಿಭಾಗಗಳಲ್ಲಿ ಖಾಲಿ ಇದ್ದ 7951 ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ನಡೆಸಲಾದ ಪ್ರಿಲಿಮ್ಸ್ (CBT 1) ಫಲಿತಾಂಶವನ್ನು ಮಾರ್ಚ್ 5 ರಂದು ಬಿಡುಗಡೆ ಮಾಡಿತ್ತು, ಇದೀಗ RRB JE CBT- 2 ಮುಖ್ಯ ಪರೀಕ್ಷೆಯ ಕೀ … More

RRB Paramedical City intimation 2025: ಪರೀಕ್ಷೆ ಯಾವಾಗ?, ಎಲ್ಲಿದೆ? ತಿಳಿದುಕೊಳ್ಳಲು ಲಿಂಕ್ ಬಿಡುಗಡೆ

ರೈಲ್ವೆ ನೇಮಕಾತಿ ಮಂಡಳಿಯು ರೇಡಿಯೋಗ್ರಾಫರ್, ಫಾರ್ಮಾಸಿಸ್ಟ್ ಮತ್ತು ನರ್ಸಿಂಗ್ ಸೂಪರಿಂಟೆಂಡೆಂಟ್ ಸೇರಿದಂತೆ 1,376 ಪ್ಯಾರಾಮೆಡಿಕಲ್ ಹುದ್ದೆಗೆ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ RRB ಪ್ಯಾರಾಮೆಡಿಕಲ್ ಸಿಟಿ ಇಂಟಿಮೇಷನ್ ಸ್ಲಿಪ್ 2025 ಬಿಡುಗಡೆ ಮಾಡಿದೆ. ಏಪ್ರಿಲ್ 28 ಮತ್ತು 30 2025 ರ ನಡುವೆ ನಿಗದಿಪಡಿಸಿದ್ದ ಪರೀಕ್ಷೆಗೆ ಮಂಡಳಿಯು ಪ್ಯಾರಾಮೆಡಿಕಲ್ ಸಿಟಿ ಇಂಟಿಮೇಷನ್ ಸ್ಲಿಪ್ 2025 ಅನ್ನು ಮಂಡಳಿ ಅಧಿಕೃತ ವೆಬ್ಸೈಟ್ www.rrbapply.gov.in ನಲ್ಲಿ ಬಿಡುಗಡೆ ಮಾಡಿದ್ದು ಇದರಿಂದ ಅಭ್ಯರ್ಥಿಗಳು ಪರೀಕ್ಷಾ ನಗರ, ದಿನಾಂಕ ಮತ್ತು ಶಿಫ್ಟ್ ಸಮಯವನ್ನು … More

RRB JE CBT 2 Admit Card 2025(OUT): ಪ್ರವೇಶ ಪತ್ರ ಬಿಡುಗಡೆ, ಇಲ್ಲಿದೆ ಡೌನ್ಲೋಡ್ ಮಾಡುವ ಲಿಂಕ್

ರೈಲ್ವೆ ನೇಮಕಾತಿ ಮಂಡಳಿಯು RRB JE CBT 2025 ವಿವಿಧ ವಿಭಾಗಗಳಲ್ಲಿ ಖಾಲಿ ಇದ್ದ 7951 ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಮಂಡಳಿಯು RRB JE CBT 2 ಪರೀಕ್ಷೆಯ ದಿನಾಂಕ ಹಾಗೂ ಪ್ರವೇಶ ಪತ್ರವನ್ನು ಮಂಡಳಿಯ ಅಧಿಕೃತ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಿದೆ. ರೈಲ್ವೆ ನೇಮಕಾತಿ ಮಂಡಳಿಯು ವಿವಿಧ ವಿಭಾಗಗಳಲ್ಲಿ ಖಾಲಿ ಇದ್ದ ಜೂನಿಯರ್ ಎಂಜಿನಿಯರ್, ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್, ಕೆಮಿಕಲ್ & ಮೆಟಲರ್ಜಿಕಲ್ ಅಸಿಸ್ಟೆಂಟ್, ಕೆಮಿಕಲ್ ಸೂಪರ್‌ವೈಸರ್/ ರಿಸರ್ಚ್ … More

RPF Constable Answer Key 2025(OUT): ಸಿಬಿಟಿ ಪರೀಕ್ಷೆ; ಕೀ ಉತ್ತರಗಳು ಇಂದು ಬಿಡುಗಡೆ

ರೈಲ್ವೆ ಪ್ರೊಟೆಕ್ಷನ್ ಫೋರ್ಸ್ CEN RPF 02/2024 ಕಾನ್ಸ್ಟೇಬಲ್ 4208 ಹುದ್ದೆಗಳ ನೇಮಕಾತಿಗಾಗಿ ನಡೆಸಿದ್ದ ಕಂಪ್ಯೂಟರ್ ಆಧಾರಿತ ಆನ್’ಲೈನ್ ಪರೀಕ್ಷೆ(CBT)ಯನ್ನು ಮಾರ್ಚ್ 02 ರಿಂದ 18ವರೆಗೆ ಭಾರತದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಉದ್ಯೋಗಾಕಾಂಕ್ಷಿಗಳು ಯಶಸ್ವಿಯಾಗಿ ಬರೆದಿದ್ದರು. ಸದರಿ ಪರೀಕ್ಷೆಯ ಕೀ ಉತ್ತರಗಳ(RPF Constable 2025 Answer Key)ನ್ನು ಪ್ರಕಟಿಸಿದೆ. ಪ್ರಕಟಿಸಿದ ಕೀ ಉತ್ತರಗಳನ್ನು ಮಾರ್ಚ್ 24 ರಿಂದ ಮಾರ್ಚ್ 29 ಪರಿಶೀಲಿಸಲು, ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಇಲಾಖೆಯ ಅಧಿಕೃತ ಅಂತರ್ಜಾಲದಲ್ಲಿ ತಮ್ಮ ಲಾಗಿನ್ ವಿವರಗಳನ್ನು … More

RRB JE Result 2025 CBT 1(OUT): ಜೆಇ ಪರೀಕ್ಷೆಯ ಫಲಿತಾಂಶ ಪ್ರಕಟ

ರೈಲ್ವೆ ನೇಮಕಾತಿ ಮಂಡಳಿಯು ಜೆಇ ಹುದ್ದೆಗಳ ನೇಮಕಾತಿಗಾಗಿ ಕಂಪ್ಯೂಟರ್ ಆಧಾರಿತ ಆನ್ ಲೈನ್ ಪರೀಕ್ಷೆಯ-1 ಅನ್ನು ಕಳೆದ ವರ್ಷ ಡಿಸೆಂಬರ್ 16, 17, 18ವರೆಗೆ ದೇಶದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಸಿತ್ತು. ಸದರಿ ಪರೀಕ್ಷೆಯ ಫಲಿತಾಂಶ(RRB JE Result 2025 CBT 1)ವನ್ನು ಮಾರ್ಚ್ 05ರಂದು ಬಿಡುಗಡೆ ಮಾಡಿದೆ. ಒಟ್ಟು 7951 ಜೂನಿಯರ್ ಎಂಜಿನಿಯರ್ ಹುದ್ದೆಗಳ ನೇಮಕಾತಿಗಾಗಿ ಕಳೆದ ವರ್ಷ 30 ಜುಲೈರಿಂದ 29 ಆಗಸ್ಟ್’ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿತ್ತು. ಮೊದಲ ಹಂತದ ಈ … More

RRB ALP Result 2025: ಸಿಬಿಟಿ 1 ಪರೀಕ್ಷೆಯ ಫಲಿತಾಂಶ, ಕಟ್-ಆಫ್ ಪ್ರಕಟ

ರೈಲ್ವೆ ನೇಮಕಾತಿ ಮಂಡಳಿ (RRB), ರೈಲ್ವೆ ಸಚಿವಾಲಯದಲ್ಲಿ ಖಾಲಿ ಇರುವ ಸಹಾಯಕ ಲೋಕೋ ಪೈಲಟ್ (ALP)ಹುದ್ದೆಗಳ ನೇಮಕಾತಿಗಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ-1ನ್ನು ನವೆಂಬರ್ 25 ರಿಂದ 29, 2024ವರೆಗೆ ನಡೆಸಿತ್ತು. ಸದರಿ ಪರೀಕ್ಷೆಯ ಫಲಿತಾಂಶ(RRB ALP Result 2025 CBT 1)ವನ್ನು ಫೆ.26 ರಂದು ಪ್ರಕಟಿಸಿದೆ. ಮೊದಲನೇ ಹಂತದಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮಾರ್ಚ್ 19, 20 ರಂದು ನಡೆಯಲಿರುವ 2ನೇ ಹಂತದ ಪರೀಕ್ಷೆ (CBT-2)ಗೆ ಅರ್ಹರಾಗಿರುತ್ತಾರೆ. ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ಫಲಿತಾಂಶವನ್ನು ಅಧಿಕೃತ ಜಾಲತಾಣದ ಮೂಲಕ ಅಥವಾ … More

RRB Technician Answer Key 2024-25(OUT): ಟೆಕ್ನಿಷಿಯನ್ ಗ್ರೇಡ್-3 CBT ಪರೀಕ್ಷೆಯ ಕೀ ಉತ್ತರ ಬಿಡುಗಡೆ

ರೈಲ್ವೆ ಇಲಾಖೆಯು ಖಾಲಿ ಇರುವ ಟೆಕ್ನಿಷಿಯನ್ 3(Technician-III) ಹುದ್ದೆಗಳ ನೇಮಕಾತಿಗಾಗಿ ರೈಲ್ವೆ ನೇಮಕಾತಿ ಮಂಡಳಿ (RRB)ಯು ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆ(CBT) ಪರೀಕ್ಷೆಯನ್ನು ಡಿಸೆಂಬರ್ 20 ರಿಂದ 30 ಡಿಸೆಂಬರ್ 2024ವರೆಗೆ ನಡೆಯಿತು. ಇಂದು ಈ ಪರೀಕ್ಷೆಯ ಅಧಿಕೃತ ಕೀ ಉತ್ತರಗಳ(RRB Technician Answer Key 2024)ನ್ನು ಪ್ರಕಟಿಸಿದೆ. ಪ್ರಶ್ನೆ ಪತ್ರಿಕೆ, ಪ್ರತಿಕ್ರಿಯೆಗಳು ಮತ್ತು ಆನ್‌ಲೈನ್ ಶುಲ್ಕ ಪಾವತಿ ಭರಿಸುವ ಮೂಲಕ ಪ್ರಶ್ನೆಗಳು, ಆಯ್ಕೆಗಳ ವಿರುದ್ಧ ಆಕ್ಷೇಪಣೆಗಳನ್ನು ಸಲ್ಲಿಸಲು 06 ಜನವರಿ 2025 ರಿಂದ 11 ಜನವರಿ … More

RPF SI Key Answer 2024(OUT): CBT ಪರೀಕ್ಷೆಯ ಅಧಿಕೃತ ಕೀ ಉತ್ತರಗಳು ಬಿಡುಗಡೆ

ರೈಲ್ವೆ ನೇಮಕಾತಿ ಮಂಡಳಿ (RRB)ಯು ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಸಬ್-ಇನ್ಸ್‌ಪೆಕ್ಟರ್ (ಕಾರ್ಯನಿರ್ವಾಹಕ) CEN RPF 01/2024 ಹುದ್ದೆಗಳಿಗೆ ಡಿಸೆಂಬರ್ 02 2024 ರಿಂದ ಡಿಸೆಂಬರ್ 13, 2024ವರೆಗೆ CBT ಪರೀಕ್ಷೆಯನ್ನು ಇಲಾಖೆಯು ನಡೆಸಿತ್ತು. ಇಂದು ಈ ಪರೀಕ್ಷೆಯ ಅಧಿಕೃತ ಕೀ ಉತ್ತರ(RPF SI Key Answer 2024)ಗಳನ್ನು ಇಲಾಖೆಯು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಮೂಲಕ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಕೀ ಉತ್ತರ ಪರಿಶೀಲಿಸಿಕೊಳ್ಳಲು ಮತ್ತು ನಿಗದಿತ ಶುಲ್ಕ ಪಾವತಿಸಿ ಆಕ್ಷೇಪಣೆ … More

RRB Technician Admit Card 2024(OUT): ಗ್ರೇಡ್-1, 3 CBT ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ!

ರೈಲ್ವೆ ನೇಮಕಾತಿ ಮಂಡಳಿ (RRB)ಯು ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಟೆಕ್ನಿಷಿಯನ್ ಒಟ್ಟು 14298 ಹುದ್ದೆಗಳ ನೇಮಕಾತಿಯ ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆ(CBT) ಪರೀಕ್ಷೆಯು 19, 20, 23, 24, 26, 28 & 29, 30 ಡಿಸೆಂಬರ್ 2024ವರೆಗೆ ನಡೆಯಲಿದೆ. ಈಗಾಗಲೇ ಪರೀಕ್ಷಾ ಕೇಂದ್ರ, ದಿನಾಂಕಗಳ ಕುರಿತು ತಿಳಿದುಕೊಳ್ಳಲು ಇಲಾಖೆಯು ತಿಳಿಸಿತ್ತು. ಇಂದು ಪ್ರವೇಶ ಪತ್ರ(RRB Technician Admit Card 2024)ವನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದೆ. ಅಭ್ಯರ್ಥಿಗಳು ಪ್ರವೇಶ ಕಾರ್ಡ್ ಡೌನ್ಲೋಡ್ … More