ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ, ಬೆರಳಚ್ಚುಗಾರ, ಪ್ಯೂನ್ ಭರ್ತಿ; 13 ರಿಂದ ಅರ್ಜಿ
ಚಾಮರಾಜನಗರ: ಜಿಲ್ಲಾ ನ್ಯಾಯಾಂಗ ಘಟಕದ ಅಧೀನ ನ್ಯಾಯಾಲಯಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಚಾಮರಾಜನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶವರ ಕಚೇರಿ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಕೆಗೆ ಮಾ.13 ರಿಂದ ಏ.13ರ ಗಡುವು ನೀಡಿದೆ. ಸ್ಟೆನೋಗ್ರಾಫರ್(ಶೀಘ್ರಲಿಪಿಗಾರ) 02 ಸ್ಥಾನ, ಟೈಪಿಸ್ಟ್ (ಬೆರಳಚ್ಚುಗಾರ) 06 ಸ್ಥಾನ, ಟೈಪಿಸ್ಟ್-ಕಾಪಿಇಸ್ಟ್(ಬೆರಳಚ್ಚು-ನಕಲುಗಾರ) 04 ಸ್ಥಾನ, ಪ್ಯೂನ್(ಸೇವಕ) 13 ಸ್ಥಾನ ಸೇರಿದಂತೆ ಒಟ್ಟು 25 ಸ್ಥಾನಗಳಿಗೆ ನೇರ ನೇಮಕಾತಿಯ ಮೂಲಕ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದ್ದು, ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಪ್ಲೊಮಾ ಅಥವಾ ತತ್ಸಮಾನ ಅರ್ಹತೆ ಹೊಂದಿರುವವರು … More