RRB: ವಿವಿಧ ಹುದ್ದೆಗಳ CBT ಪರೀಕ್ಷಾ ವೇಳಾಪಟ್ಟಿ ಪ್ರಕಟ
ರೈಲ್ವೆ ಇಲಾಖೆಯಲ್ಲಿನ ವಿವಿಧ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ, ರೈಲ್ವೆ ನೇಮಕ ಮಂಡಳಿ(RRB)ಯು ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT)ಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಸಿಇಎನ್ ಸಂಖ್ಯೆ.05/2025ರಡಿ ಅಧಿಸೂಚಿತ ಜೂನಿಯರ್ ಎಂಜಿನಿಯರ್, ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್, ರಾಸಾಯನಿಕ ಮತ್ತು ಲೋಹಶಾಸ್ತ್ರ ಸಹಾಯಕ ಹುದ್ದೆಗಳಿಗಾಗಿ ಒಂದನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಫೆ.19, 20 ಮತ್ತು ಮಾ.04ರಂದು ನಡೆಯಲಿದೆ. ಸಿಇಎನ್ ಸಂಖ್ಯೆ.03/2025ರಡಿ ಅಧಿಸೂಚಿತ ಪ್ಯಾರಾಮೆಡಿಕಲ್ ವರ್ಗಗಳ ವಿವಿಧ ಹುದ್ದೆಗಳ ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಮಾ.10 ರಿಂದ ಮಾ.12ರವರೆಗೆ ಜರುಗಲಿದೆ. ಸಿಇಎನ್ … More