ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ ಅಪ್ರೆಂಟಿಸ್‌ಶಿಪ್
ಒಡಿಸ್ಸಾ: ದೇಶದ ಅತಿದೊಡ್ಡ ಉಕ್ಕು ತಯಾರಿಕಾ ಸಾರ್ವಜನಿಕ ವಲಯದ ಉದ್ದಿಮೆಯಾದ ಭಾರತೀಯ ಉಕ್ಕು ಪ್ರಾಧಿಕಾರ ಲಿಮಿಟೆಡ್(SAIL)ನ ಪ್ರಮುಖ ಘಟಕವಾಗಿರುವ ರೌರ್ಕೆಲಾ ಉಕ್ಕು ಕಾರ್ಖಾನೆಯಲ್ಲಿ ಅಪ್ರೆಂಟಿಸ್ ಕಾಯ್ದೆಯಡಿ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಟ್ರೇಡ್ ಅಪ್ರೆಂಟಿಸ್(421), ಪದವೀಧರ(275) ಹಾಗೂ ಟೆಕ್ನಿಷಿಯನ್ ಅಪ್ರೆಂಟಿಸ್(414) ಸೇರಿದಂತೆ ಒಟ್ಟು 1110 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿದೆ. ಸಂಬಂಧಿತ ಟ್ರೇಡ್ನಲ್ಲಿ ಐಟಿಐ, ಪದವಿ, ಡಿಪ್ಲೊಮಾ ಹೊಂದಿರುವ ಅಭ್ಯರ್ಥಿಗಳು ಅಪ್ರೆಂಟಿಸ್ ಪೋರ್ಟಲ್ https://www.apprenticeshipindia.gov.in/ ಅಥವಾ https://nats.education.gov.in/ನಲ್ಲಿ ನೋಂದಣಿಯಾಗಿ ಗೊತ್ತುಪಡಿಸಿದ ದಿನಾಂಕ ಹಾಗೂ ವಿಳಾಸದಲ್ಲಿ … More