ಅಂಡಮಾನ್ ಮತ್ತು ನಿಕೋಬಾರ್ ಇಲಾಖೆಗಳಲ್ಲಿ 1,535 ಗ್ರೂಪ್ ‘ಸಿ’ ಹುದ್ದೆಗಳ ಬೃಹತ್ ನೇಮಕಾತಿ
ಅಂಡಮಾನ್ ಮತ್ತು ನಿಕೋಬಾರ್ ಆಡಳಿತ ಸಚಿವಾಲಯವು 2026ನೇ ಸಾಲಿನ ಸಂಯೋಜಿತ ಮೆಟ್ರಿಕ್ಯುಲೇಷನ್ ಮಟ್ಟದ ನೇಮಕಾತಿ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ನಾನಾ 1535 ಗ್ರೂಪ್ ‘ಸಿ’ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವ 10ನೇ ತರಗತಿ ಪೂರ್ಣಗೊಳಿಸಿರುವ ಆಸಕ್ತ ಉದ್ಯೋಗಾಕಾಂಕ್ಷಿಗಳು ಜೂ.28ರೊಳಗೆ ಅಂಡಮಾನ್ ನಿಕೋಬಾರ್ ಅಧಿಕೃತ ಜಾಲತಾಣ https://erecruitment.andamannicobar.gov.in/ಕ್ಕೆ ಭೇಟಿ ನೀಡಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ … More