ರೈಲ್ ಕೋಚ್ ಫ್ಯಾಕ್ಟರಿ: ಅಪ್ರೆಂಟಿಸ್ ತರಬೇತಿ ಅರ್ಜಿ ಆಹ್ವಾನ
ಕಪುರ್ತಲಾ: ಇಲ್ಲಿನ ರೈಲ್ವೆಯ ರೈಲ್ ಕೋಚ್ ಫ್ಯಾಕ್ಟರಿಯ ತಾಂತ್ರಿಕ ತರಬೇತಿ ಕೇಂದ್ರದ ವತಿಯಿಂದ 1961ರ ಅಪ್ರೆಂಟಿಸ್‌ಶಿಪ್ ಕಾಯ್ದೆಯಡಿ ತರಬೇತಿ ನೀಡಲು ಒಟ್ಟು 734 ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 734 ಸೀಟುಗಳು ಲಭ್ಯವಿದ್ದು, ಆಯಾ ಸಂಬಂಧಿತ ಟ್ರೇಡ್ನಲ್ಲಿ ಐಟಿಐ ಪ್ರಮಾಣಪತ್ರ ಹೊಂದಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ರೈಲ್ ಕೋಚ್ ಫ್ಯಾಕ್ಟರಿಯ ಅಧಿಕೃತ ವೆಬ್‌ಸೈಟ್ www.rcf.indianrailways.gov.in ಅಥವಾ ಮೂಲಕ ಸೆ.05ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಮುಖ ದಿನಾಂಕಗಳು: ಹುದ್ದೆಗಳ ವಿವರ ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ … More