NTPC: ವೈದ್ಯಕೀಯ ವೃತ್ತಿಪರರ ನೇಮಕಾತಿಗೆ ಅರ್ಜಿ ಆಹ್ವಾನ
ಭಾರತದ ಅತಿದೊಡ್ಡ ಸಂಯೋಜಿತ ವಿದ್ಯುತ್ ಕಂಪನಿಯಾಗಿರುವ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್(NTPC) ತನ್ನ ವಿವಿಧ ಯೋಜನೆಗಳು(Projects)/ನಿಲ್ದಾಣ(Stations)ಗಳಲ್ಲಿನ ಆಸ್ಪತ್ರೆಗಳಿಗೆ ವೈದ್ಯಕೀಯ ವೃತ್ತಿಪರರ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಜಿಡಿಎಂಒ 20, ಫಿಜಿಶಿಯನ್(ಜನರಲ್ ಮೆಡಿಸನ್) 25, ಪೀಡಿಯಾಟ್ರಿಕ್ಸ್ 01, ನೇತ್ರವಿಜ್ಞಾನ 01, ಒ&ಜಿ 08 ಸ್ಥಾನ ಸೇರಿ ಒಟ್ಟು 55 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಏ.23ರವರೆಗೆ ಅವಕಾಶ ನೀಡಲಾಗಿದೆ. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು NTPC ಅಧಿಕೃತ ಜಾಲತಾಣ … More