ಬೆಂಗಳೂರಿನ ರೈಲ್ ವೀಲ್ ಫ್ಯಾಕ್ಟರಿಯಲ್ಲಿ ‘ಅಪ್ರೆಂಟಿಸ್‌ಶಿಪ್‌’

ರೈಲ್ವೆ ಸಚಿವಾಲಯದ ಬೆಂಗಳೂರಿನ ರೈಲ್ ವೀಲ್ ಫ್ಯಾಕ್ಟರಿಯಲ್ಲಿ 2025-26ನೇ ಸಾಲಿಗೆ ಅಪ್ರೆಂಟಿಸ್‌ ಕಾಯ್ದೆಯಡಿ ವಿವಿಧ ಟ್ರೇಡ್‌ಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಂಡು ತರಬೇತಿ ನೀಡಲಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 192 ಸ್ಥಾನಗಳಿಗೆ ಆಯ್ಕೆ ನಡೆಯಲಿದೆ. ಸಂಬಂಧಿಸಿದ ಆಯಾ ಟ್ರೇಡ್‌ನಲ್ಲಿ ಐಟಿಐ ಹೊಂದಿರುವವರು ಆಸಕ್ತರು ಅಧಿಕೃತ ವೆಬ್‌ಸೈಟ್‌(https://rwf.indianrailways.gov.in/index.jsp?lang=0)ನಲ್ಲಿ ಲಭ್ಯವಿರುವ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿ, ‘ಪ್ರಧಾನ ಮುಖ್ಯ ಸಿಬ್ಬಂದಿ ಅಧಿಕಾರಿ, ಸಿಬ್ಬಂದಿ ಇಲಾಖೆ, ರೈಲ್ ವೀಲ್ ಫ್ಯಾಕ್ಟರಿ, ಯಲಹಂಕ, ಬೆಂಗಳೂರು-560064’ ವಿಳಾಸಕ್ಕೆ ಏ.01ರೊಳಗೆ ತಲುಪಿಸಬೇಕು. ಅರ್ಜಿ ಸಲ್ಲಿಸುವ … More

KREIS/EMRS 2026: ತಾತ್ಕಾಲಿಕ ಕೀ ಉತ್ತರ ಪ್ರಕಟ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಡಿ ಬರುವ ವಿವಿಧ ಶಾಲೆಗಳಿಗೆ 6ನೇ ತರಗತಿ ಪ್ರವೇಶಾತಿಗಾಗಿ ಮಾ.01ರಂದು ನಡೆದ ಪ್ರವೇಶ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಂಗಳವಾರ(ಮಾ.03) ಪ್ರಕಟಿಸಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ https://cetonline.karnataka.gov.in/kea/kreis2026.aspx ಮೂಲಕ ಕೀ ಉತ್ತರಗಳನ್ನು ಪರಿಶೀಲಿಸಬಹುದು. ಆಕ್ಷೇಪಣೆಗಳಿದ್ದಲ್ಲಿ ಮಾ.07ರ ಮಧ್ಯಾಹ್ನ 12 ಗಂಟೆಯೊಳಗೆ ಸಲ್ಲಿಸಬಹುದು ಎಂದು ಕೆಇಎ ಪ್ರಕಟಣೆ ತಿಳಿಸಿದೆ. ಪ್ರವೇಶ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರ ಹೇಗೆ ಡೌನ್ಲೋಡ್‌ ಮಾಡುವುದು? … More

ರಸಗೊಬ್ಬರ ಸಂಸ್ಥೆ(HURL)ಯಲ್ಲಿ ವಿವಿಧ ಹುದ್ದೆಗಳ ಭರ್ತಿ

ಸರ್ಕಾರಿ ಸ್ವಾಮ್ಯದ ಪ್ರಮುಖ ರಸಗೊಬ್ಬರ ಸಂಸ್ಥೆಯಾಗಿರುವ ಹಿಂದೂಸ್ತಾನ್ ಉರ್ವರಕ್ & ರಸಾಯನ ಲಿಮಿಟೆಡ್‌ ತನ್ನ ವಿವಿಧ ವಿಭಾಗಗಳಿಗೆ ಎಕ್ಸಿಕ್ಯೂಟಿವ್‌ ಮತ್ತು ನಾನ್‌ ಯುನಿನೈಸೆಡ್‌ ಸೂಪರ್ವೈಸರ್‌ (NUS) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಮಾ.12ರವರೆಗೆ ಅವಕಾಶವಿದೆ. ಅಧಿಕಾರಿ (07 ಹುದ್ದೆ), ಸಹಾಯಕ ವ್ಯವಸ್ಥಾಪಕ (03 ಹುದ್ದೆ), ಜೂನಿಯರ್ ಎಂಜಿನಿಯರ್ ಸಹಾಯಕ (30 ಹುದ್ದೆ) ಸೇರಿದಂತೆ ಒಟ್ಟು 40 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಮತ್ತು ಅರ್ಹ ಅರ್ಜಿದಾರರು HURL ಅಧಿಕೃತ ಜಾಲತಾಣ https://jobse0226.hurl.net.in/ಕ್ಕೆ ಭೇಟಿ … More

ರಾಯಚೂರು DHFWS ನೇಮಕಾತಿ; ಈಗಲೇ ಅರ್ಜಿ ಸಲ್ಲಿಸಿ

ರಾಯಚೂರು ಜಿಲ್ಲೆಯ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಮತ್ತು ಪಿ.ಎಂ ಅಭೀಮ್ ಯೋಜನೆಯಡಿ ಕಿರಿಯ ಮಹಿಳಾ ಸಹಾಯಕಿ(19 ಹುದ್ದೆ) ಹಾಗೂ ಆರೋಗ್ಯ ನಿರೀಕ್ಷಣಾಧಿಕಾಧಿಕಾರಿ(01 ಹುದ್ದೆ) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 20 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾ.11ರೊಳಗೆ ರಾಯಚೂರು ಜಿಲ್ಲೆಯ ಅಧಿಕೃತ ಜಾಲತಾಣ https://raichur.nic.in/ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಶೈಕ್ಷಣಿಕ … More

ಐಬಿಪಿಎಸ್‌ ಕ್ಲರ್ಕ್‌; ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ

ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು 15,684 ಗ್ರಾಹಕ ಸೇವಾ ಸಹವರ್ತಿ(ಕ್ಲರ್ಕ್‌) ಹುದ್ದೆಗಳ ನೇಮಕಾತಿ ಸಂಬಂಧ 2025ರ ನವೆಂಬರ್‌ 29ರಂದು ನಡೆಸಲಾಗಿದ್ದ ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಸೋಮವಾರ(ಮಾ.02) ಪ್ರಕಟಿಸಿದೆ. ಅಭ್ಯರ್ಥಿಗಳು ಫಲಿತಾಂಶವನ್ನು ಮಾ.02 ರಿಂದ ಏ.01ರವರೆಗೆ ಅಧಿಕೃತ ಜಾಲತಾಣ http://ibpsreg.ibps.in/crpcsaxvjl25/ದ ಮೂಲಕ ಪರಿಶೀಲನೆ ಮಾಡಲು ಅವಕಾಶ ಕಲ್ಪಿಸಿದೆ. ಫಲಿತಾಂಶ ವಿಕ್ಷೀಸುವ ವಿಧಾನ ಹಂತ-1 ಅಧಿಕೃತ ಲಿಂಕ್‌ http://ibpsreg.ibps.in/crpcsaxvjl25/resdeca_feb26/login.php?appid=08bdbc2cbd314da2112fe6404aa6e47eಗೆ ಭೇಟಿ ಹಂತ-2 ನಂತರ “Registration No / Roll No” ಹಾಗೂ “Password / DOB(DD-MM-YY)” ವಿವರ ನಮೂದಿಸಿ ಲಾಗಿನ್‌ … More

ರೈಲ್ವೆ ಇಲಾಖೆಯಲ್ಲಿ ಗ್ರೂಪ್‌-ಡಿ ಹುದ್ದೆಗಳ ಭರ್ತಿ; ಕೊನೆ ದಿನಾಂಕ ವಿಸ್ತರಣೆ

ರೈಲ್ವೆ ಇಲಾಖೆಯ ವಿವಿಧ ರೈಲ್ವೆ ವಲಯಗಳಿಗೆ 7ನೇ ಸಿಪಿಸಿ ಪೇ ಮ್ಯಾಟ್ರಿಕ್ಸ್‌ನ ಹಂತ 1(ಗ್ರೂಪ್‌-ಡಿ)ರ ವಿವಿಧ ಹುದ್ದೆಗಳ ಭರ್ತಿಗಾಗಿ ರೈಲ್ವೆ ನೇಮಕಾತಿ ಮಂಡಳಿ(RRB)ಯು ಅರ್ಜಿ ಆಹ್ವಾನಿಸಿದೆ. ವಿವಿಧ ವಿಭಾಗಗಳಿಗೆ ಒಟ್ಟು 22195 ಅಭ್ಯರ್ಥಿಗಳನ್ನು ನೇಮಕ ಮಾಡಕೊಳ್ಳಲಿದೆ. ಎಸ್ಸೆಸ್ಸೆಲ್ಸಿ ಅಥವಾ ಐಟಿಐ ಅರ್ಹತೆ ಹೊಂದಿರುವವರು ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಕೆಗಾಗಿ ಮಾ.09ರವರೆಗೆ ಅವಕಾಶವಿದ್ದು, ಆರ್‌ಆರ್‌ಬಿ ಅಧಿಕೃತ ಜಾಲತಾಣ https://www.rrbapply.gov.in/ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಪ್ರಮುಖ ದಿನಗಳು: ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ಮಹಾವಿದ್ಯಾಲಯ/ಸಂಸ್ಥೆಯಿಂದ 10ನೇ ತರಗತಿ … More

‘ಕೆಆರ್‌ಸಿಎಲ್‌’ನಲ್ಲಿ ಅಪ್ರೆಂಟಿಸ್‌ಶಿಪ್‌

ಕೊಂಕಣ ರೈಲ್ವೆ ಕಾರ್ಪೊರೇಷನ್‌ ಲಿಮಿಟೆಡ್‌(ಕೆಆರ್‌ಸಿಎಲ್‌)ನಲ್ಲಿ ಅಪ್ರೆಂಟಿಸ್‌ ಕಾಯ್ದೆಯಡಿ ಪದವೀಧರ ಮತ್ತು ಡಿಪ್ಲೊಮಾ ಅಪ್ರೆಂಟಿಸ್‌ಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 190 ಸ್ಥಾನಗಳಿಗೆ ಆಯ್ಕೆ ಮಾಡಿಕೊಳ್ಳಲಿದ್ದು, ಒಂದು ವರ್ಷದ ತರಬೇತಿ ನೀಡಲಿದೆ. ಬಿಇ/ಬಿ.ಟೆಕ್‌, ಡಿಪ್ಲೊಮಾ,ಪದವೀಧರರು ತರಬೇತಿಗೆ ಅರ್ಹರು. ಅಧಿಕೃತ ಜಾಲತಾಣ https://wps.konkanrailway.com/natsಕ್ಕೆ ಭೇಟಿ ನೀಡಿ ಮಾ.21ರವರೆಗೆ ನೋಂದಣಿ ಮಾಡಿಕೊಳ್ಳಬಹುದು. ಮುಖ್ಯ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಎಂಜಿನಿಯರಿಂಗ್‌ ಪದವೀಧರ ಅಪ್ರೆಂಟಿಸ್‌; ಸಂಬಂಧಿತ ವಿಷಯದಲ್ಲಿ ಬಿಇ/ಬಿ.ಟೆಕ್‌. ಟೆಕ್ನಿಷಿಯನ್‌(ಡಿಪ್ಲೊಮಾ) ಅಪ್ರೆಂಟಿಸ್‌; ಸಂಬಂಧಿತ ವಿಷಯದಲ್ಲಿ ಡಿಪ್ಲೊಮಾ. ಪದವೀಧರ ಅಪ್ರೆಂಟಿಸ್‌; ಯಾವುದೇ ಪದವಿ. ವಯೋಮಿತಿ: 01-01-2026ರಂತೆ; … More

ಭಾರತದ ಪ್ರಧಾನ ನೋಂದಣಿ ಕಚೇರಿ: ಕಾರ್ಯನಿರ್ವಾಹಕ ಅಧಿಕಾರಿಗಳ ನೇಮಕ

ಕೇಂದ್ರ ಗೃಹ ಸಚಿವಾಲಯದ ಭಾರತದ ಪ್ರಧಾನ ನೋಂದಣಿ ಕಚೇರಿ(ORGI)ಯು ಜನಗಣತಿ-2027ರ ಸಲುವಾಗಿ ತಾತ್ಕಾಲಿಕವಾಗಿ ಸೃಜಿಸಲಾದ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 58 ಸ್ಥಾನಗಳುಗೆ ಅಭ್ಯರ್ಥಿಗಳನ್ನು ನಿಯೋಜನೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು https://censusindia.gov.in/nada/index.php/homeನಲ್ಲಿ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ, “ಅಧೀನ ಕಾರ್ಯದರ್ಶಿ, ಆಡಳಿತ ವಿಭಾಗ II, ಜಂಗಣನ ಭವನ, ಟವರ್-ಎ, 3ನೇ ಮಹಡಿ, 2/ಎ, ಮಾನ್ಸಿಂಗ್ … More

ಆದರ್ಶ ವಿದ್ಯಾಲಯ: 6ನೇ ತರಗತಿ ಪ್ರವೇಶ ಪರೀಕ್ಷೆಗೆ ನೋಂದಣಿ ಗಡುವು ವಿಸ್ತರಣೆ

2026-27ನೇ ಶೈಕ್ಷಣಿಕ ಸಾಲಿನ ಆದರ್ಶ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಆಸಕ್ತ ವಿದ್ಯಾರ್ಥಿಗಳಿಂದ ನೋಂದಣಿ ಪ್ರಕ್ರಿಯೆ ಜ.23ರಿಂದ ಪ್ರಾರಂಭವಾಗಿದೆ. ಮಾ.22ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, ರಾಜ್ಯ ಅಥವಾ ಹೊರ ರಾಜ್ಯದ ಶಾಲೆಯಲ್ಲಿ ಪ್ರಸ್ತುತ 5ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಬಹುದು. ಪರೀಕ್ಷೆ ನೋಂದಣಿಗೆ ಮಾ.02 ಕೊನೆಯ ದಿನವಾಗಿದೆ. ಸ್ವ ನೋಂದಣಿ ಮಾಡಲು http://164.100.133.7:82/frmsatschk.aspxಗೆ ಭೇಟಿ ನೀಡಿ. ಮುಖ್ಯ ದಿನಗಳು: ಅರ್ಜಿ ಸಲ್ಲಿಕೆ ಆರಂಭ ದಿನಾಂಕ – ಜನವರಿ 23ಅರ್ಜಿ ಸಲ್ಲಿಸಲು … More

‘ಏಮ್ಸ್‌’ನಲ್ಲಿ ನರ್ಸಿಂಗ್ ಆಫೀಸರ್ ಹುದ್ದೆಗಳ ಬೃಹತ್ ಭರ್ತಿ: ಅಪ್ಲೈ ಹೀಗೆ ಮಾಡಿ.!

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(AIIMS) ನವದೆಹಲಿ ಮತ್ತು ಇತರೆ ಏಮ್ಸ್‌ ಸಂಸ್ಥೆಗಳಲ್ಲಿನ ನರ್ಸಿಂಗ್ ಆಫೀಸರ್ ಹುದ್ದೆಗಳ ಭರ್ತಿ ಸಂಬಂಧ ನರ್ಸಿಂಗ್‌ ಆಫೀಸರ್‌ ನೇಮಕಾತಿ ಸಾಮಾನ್ಯ ಅರ್ಹತಾ ಪರೀಕ್ಷೆ ಆವೃತ್ತಿ 10ರ ನೋಂದಣಿಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಒಟ್ಟು 2551 ಸ್ಥಾನಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಬಿ.ಎಸ್ಸಿ. ನರ್ಸಿಂಗ್/ಜನರಲ್ ನರ್ಸಿಂಗ್ ಮಿಡ್‌ವೈಫರಿಯಲ್ಲಿ ಡಿಪ್ಲೊಮಾ ಅರ್ಹತೆ ಹೊಂದಿರುವವರು ನೋಂದಣಿ ಮಾಡಲು ಮಾ.16ರವೆರೆಗೆ ಅವಕಾಶವಿದೆ. ಏಮ್ಸ್‌ ಅಧಿಕೃತ ಜಾಲತಾಣ https://aiimsexams.ac.in/ಕ್ಕೆ ಭೇಟಿ ನೀಡಿ ನೋಂದಣಿ ಮಾಡಿ. ಅರ್ಜಿ ಸಲ್ಲಿಸುವ ಪ್ರಮುಖ … More